ವಾಹನ ಚಾಲಕರ ಸಂಘಕ್ಕೆ ಆಯ್ಕೆ

ಸುಂಟಿಕೊಪ್ಪ, ಆ.26: ವಾಹನ ಚಾಲಕರ ಸಂಘ ಸುಂಟಿಕೊಪ್ಪದ ವಾರ್ಷಿಕ ಮಹಾಸಭೆಯಲ್ಲಿ 2019-20ನೇ ಸಾಲಿನ ಅಧ್ಯಕ್ಷರಾಗಿ ಬಿ.ಎಂ.ಪೂವಪ್ಪ ಪುನಾರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಎ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಇ. ದೇವಯ್ಯ, ಸಹಕಾರ್ಯದರ್ಶಿಯಾಗಿ ಎಂ.ಐ.ನಾಸೀರ್,