ಮಡಿಕೇರಿ, ಅ. 12: ಚಾಮರಾಜನಗರ ಪ.ಪೂ. ಶಿಕ್ಷಣ ಇಲಾಖೆ ವತಿಯಿಂದ ಚಾಮರಾಜನಗರ, ಮರಿಯಾಲ ಗ್ರಾಮದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮಡಿಕೇರಿ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿಯರು ಕೊಡಗಿನ ತಂಡದಿಂದ ಪ್ರತಿನಿಧಿಸಿದ್ದಾರೆ. ತರಬೇತುದಾರ ರದೀಶ್ ಜಾನ್ಸನ್, ತಂಡದಲ್ಲಿ ಅನುಶ್ರೀ, ಅನನ್ಯ, ಆಶಿಕ, ವೈಷ್ಣವಿ, ಕುಮುದಿನಿ, ಲಿಯಾಶ್ರೀ, ಪುಣ್ಯ, ಸೋನಿಕ, ಸುನ್ನಿಧಿ,ತೃಪ್ತಿ, ಹರ್ಷಿಕ ಪಾಲ್ಗೊಂಡಿದ್ದಾರೆ.