ಕೊಡಗಿನ ಗಡಿಯಾಚೆಜನ್ಮ ದಿನಕ್ಕೆ ಪೊಲೀಸರಿಗೆ ರಜೆ ಬೆಂಗಳೂರು, ಸೆ. 14: ಸಿಬ್ಬಂದಿಯ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡುವ ಮೂಲಕ ಪೊಲೀಸರ ಮುಖದಲ್ಲಿ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್
ಪದಗ್ರಹಣ ಸಮಾರಂಭಮಡಿಕೇರಿ, ಸೆ. 14: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ನಗರದ ಜೂನಿಯರ್ ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ನೂತನ ಅಧ್ಯಕ್ಷೆಯಾಗಿ ನಿತೇಶ್ ಮತ್ತು ತಂಡ
ಶ್ರೀ ಗೌರಿ ಗಣೇಶ ವಿಸರ್ಜನೆಒಡೆಯನಪುರ, ಸೆ. 14: ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಗ್ರಾಮದ ಸಮುದಾಯ ಭವನದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ನೆರವೇರಿತು. ವಿಶೇಷ
ಪೆರಾಜೆಯಲ್ಲಿ ಕೇಂದ್ರ ಸರ್ಕಾರದ ಆಡಳಿತದ ನೂರು ದಿನದ ಆಚರಣೆಪೆರಾಜೆ, ಸೆ.14: ನಮ್ಮ ಹಿರಿಯರ ತ್ಯಾಗ ಬಲಿದಾನದ ಫಲವಾಗಿ ಇವತ್ತು ಹಳ್ಳಿಯಿಂದ ಡೆಲ್ಲಿಯವರೆಗೂ ಕೂಡ ಇಡೀ ದೇಶ ಮೆಚ್ಚುವಂತಹ ಆಡಳಿತವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವದು