ಸಾಯಿ ಮಂದಿರದಲ್ಲಿ ದೈವಿಕ ಕಾರ್ಯ

ಕುಶಾಲನಗರ, ಅ. 13: ಕುಶಾಲನಗರದ ಸಾಯಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಾಯಿ ಬಾಬಾ ದೇವಾಲಯದಲ್ಲಿ ದಿವ್ಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಆರಂಭಗೊಂಡಿತು. ಸಾಯಿ ಬಾಬಾ ಮಂದಿರದಲ್ಲಿ