ಆನೆಗುಂದಿ ಸೇತುವೆ ಉದ್ಘಾಟನೆ

ಗೋಣಿಕೊಪ್ಪಲು, ಮಾ. 6: ಹೈಸೊಡ್ಲೂರು-ಬಾಡಗರಕೇರಿ ಸಂಪರ್ಕ ರಸ್ತೆ ಕಾಮಗಾರಿ ಮುಗಿದಿರುವದರಿಂದ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಪ್ರಧಾನ್ ಮಂತ್ರಿ ಗ್ರಾಮ ಸಡಕ್

ಐನ್‍ಮನೆ ಸಂಸ್ಕøತಿ ಕುರಿತು ಉಪನ್ಯಾಸ

ಮಡಿಕೇರಿ, ಮಾ. 6: ಮಂಗಳೂರು ವಿಶ್ವವಿದ್ಯಾನಿಲಯ, ಕೊಡವ ಸಾಂಸ್ಕøತಿಕ ಅಧ್ಯಯನ ಪೀಠ ವತಿಯಿಂದ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕೊಡಗಿನ ಐನ್‍ಮನೆ ಸಂಸ್ಕøತಿ