ಸಿದ್ದಾಪುರ, ಮಾ.18: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರು ತಮ್ಮ ಬಂದೂಕುಗಳನ್ನು ಸಿದ್ದಾಪುರ ಠಾಣೆಗೆ ತಂದು ಹಾಜರುಪಡಿಸಬೇಕೆಂದು ಸಿದ್ದಾಪುರ ಠಾಣಾಧಿಕಾರಿ ಕೋರಿದ್ದಾರೆ.