ರೋಟರಿಯಿಂದ ಕಸದತೊಟ್ಟಿ ವಿತರಣೆ

ಸೋಮವಾರಪೇಟೆ, ಅ. 29: ರೋಟರಿ ಸೋಮವಾರಪೇಟೆ ಹಿಲ್ಸ್ ವತಿಯಿಂದ ಸ್ವಚ್ಛ ಭಾರತ್ ಅಂಗವಾಗಿ ತಾಲೂಕಿನ 22 ಶಾಲೆಗಳಿಗೆ ಡಸ್ಟ್‍ಬಿನ್‍ಗಳನ್ನು ವಿತರಿಸಲಾಯಿತು. ಚೌಡ್ಲು ಗ್ರಾಮದ ಸಾಂದೀಪನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಡಸ್ಟ್‍ಬಿನ್‍ಗಳನ್ನು

ಗೋಣಿಕೊಪ್ಪಲು : ಪೆÇಲೀಸ್ ಸಂಪರ್ಕ ಸಭೆ

ಗೋಣಿಕೊಪ್ಪಲು, ಅ. 29: ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕರ ಕಚೇರಿಯಲ್ಲಿ ದಲಿತ ಮುಖಂಡರು ಹಾಗೂ ಪೆÇಲೀಸ್ ಅಧಿಕಾರಿಗಳ ನಡುವೆ ಸಂಪರ್ಕ ಸಭೆ ನಡೆಯಿತು. ಗೋಣಿಕೊಪ್ಪಲು ನೂತನ ಪೆÇಲೀಸ್ ವೃತ್ತ

ನ. 1 ರಿಂದ ಕೊಡಗು ಜೆಡಿಎಸ್ ಸದಸ್ಯತ್ವ ಅಭಿಯಾನ ಆರಂಭ

ಮಡಿಕೇರಿ, ಅ. 29: ಜಾತ್ಯತೀತ ಜನತಾದಳವನ್ನು ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ಮತ್ತು ಸಂಘಟಿಸುವ ಉದ್ದೇಶದಿಂದ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ನ. 1 ರಂದು ಚಾಲನೆ ನೀಡಲಾಗುವದು

ದಂತ ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ವೀರಾಜಪೇಟೆ, ಅ. 29: ದಂತ ವೈದ್ಯಕೀಯ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಂಶೋಧನೆಗೂ ಆಸಕ್ತಿ ವಹಿಸಬೇಕು. ಸಂಶೋಧನೆ ಯಿಂದ ದಂತ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಮೆರುಗು ದೊರೆಯಲಿದೆ ಎಂದು ಮಂಗಳೂರು