ರಸ್ತೆ ಸರಿಪಡಿಸಲು ಆಗ್ರಹ

ಕೂಡಿಗೆ, ಸೆ. 23: ಹುದುಗೂರಿನಿಂದ ಹಾರಂಗಿವರೆಗಿನ ರಸ್ತೆ ಯನ್ನು ಕಾಂಕ್ರೀಟೀಕರಣ ಗೊಳಿಸಬೇಕು ಎಂದು ಈ ವ್ಯಾಪ್ತಿಯ ಸಾರ್ವ ಜನಿಕರು ಆಗ್ರಹಿಸಿದ್ದಾರೆ. ಸೋಮವಾರಪೇಟೆಯಿಂದ ಹಾರಂಗಿ ಅಣೆಕಟ್ಟೆಯನ್ನು ಸಮೀಪಿಸುವ ಮುಖ್ಯ ರಸ್ತೆಯಾದ