ಇಂಟರ್ಯಾಕ್ಟ್ ಪದಗ್ರಹಣ

ಮಡಿಕೇರಿ. ಸೆ. 24: ಮಡಿಕೇರಿ ರೋಟರಿ ವತಿಯಿಂದ ರಾಜರಾಜೇಶ್ವರಿ ಪಿಯು ಕಾಲೇಜಿನಲ್ಲಿ ಇಂಟರ್ಯಾಕ್ಟ್ ಪದಗ್ರಹಣ ನೆರವೇರಿತು. ನೂತನ ಅಧ್ಯಕ್ಷ ಪಿ.ಜೆ. ಸಾಗರ್ ಮತ್ತು ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ರೋಟರಿ

ದೇಶದ ಐಕ್ಯತೆಗಾಗಿ ಕೇಂದ್ರ ಸರ್ಕಾರದಿಂದ 370ನೇ ವಿಧಿ ರದ್ದು

ಸೋಮವಾರಪೇಟೆ, ಸೆ. 24: ದೇಶದ ಐಕ್ಯತೆಯನ್ನು ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದ ಆರ್ಟಿಕಲ್ 370ನ್ನು ರದ್ದುಗೊಳಿಸಿರುವದು ಕ್ರಾಂತಿಕಾರಕ ಕ್ರಮ ಎಂದು ವಿಧಾನ ಪರಿಷತ್ ಸದಸ್ಯೆ

ಸಹಕಾರ ಸಂಘಗಳ ಪ್ರಗತಿಗೆ ಸದಸ್ಯರುಗಳ ಪಾತ್ರ ಪ್ರಮುಖ

ಕೂಡಿಗೆ, ಸೆ. 24: ಜಿಲ್ಲೆಯಲ್ಲಿರುವ 71 ಸಹಕಾರ ಸಂಘಗಳು ಇದೀಗ ಪ್ರಗತಿಯತ್ತ ಸಾಗುತ್ತಿದ್ದು, ತನ್ನದೇ ಬಂಡವಾಳದ ಮುಖೇನ ವಿವಿಧ ಅಭಿವೃದ್ಧಿಯ ಕಾರ್ಯಗಳತ್ತ ಗಮನಹರಿಸಿ ಪ್ರಗತಿಯತ್ತ ಮುನ್ನುಗ್ಗುತ್ತಿವೆ. ಇವುಗಳ

ಅಡ್ಡಂಡ ಕಾರ್ಯಪ್ಪ ಕೊಡವ ರಂಗಭೂಮಿಯ ಸೌಧ ನಿರ್ಮಿಸುತ್ತಿದ್ದಾರೆ

ಮೈಸೂರು, ಸೆ. 24: ಕೊಡವ ರಂಗಭೂಮಿಗೆ ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚ ಅಡಿಪಾಯ ಹಾಕಿದರೆ, ಅಡ್ಡಂಡ ಕಾರ್ಯಪ್ಪ ಇದೀಗ ಆ ಅಡಿಪಾಯದಲ್ಲಿ ಸುಂದರ ಸೌಧ ನಿರ್ಮಿಸುತ್ತಿದ್ದಾರೆ. ಒಂದು