ಪ್ರತಿಭಾನ್ವಿತ ಕಲಾವಿದ ಮದ್ರೀರ ಸಂಜು ಇನ್ನಿಲ್ಲ...

ಮಡಿಕೇರಿ, ಜ. 21: ಮದ್ರೀರ ಸಂಜು ಬೆಳ್ಯಪ್ಪ ಎಂಬ ಸಾಕಷ್ಟು ಪ್ರತಿಭೆಗಳನ್ನು ಹೊಂದಿದ್ದ... ಅದರಲ್ಲೂ ಕೊಡವ ಸಾಹಿತ್ಯ-ಸಾಂಸ್ಕøತಿಕ ಲೋಕದಲ್ಲಿ ಎಲೆಮರೆಯ ಕಾಯಿಯಂತೆ ಉಳಿದಿದ್ದರೂ ತನ್ನದೇ ಆದ ಛಾಪು