ಕೊಡವ ಭಾಷೆ ಕಲಿತು ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಲು ಕರೆಶ್ರೀಮಂಗಲ, ಅ. 7: ಕೊಡಗಿನಲ್ಲಿ ಇರುವ ಪ್ರತಿಯೊಬ್ಬರು ಕೊಡವ ಭಾಷೆಯನ್ನು ಕಲಿತು ಸಂವಹನ ಸಾಹಿತ್ಯ ರಚನೆಗೆ ಕೊಡವ ಭಾಷೆಯನ್ನೇ ಬಳಸಿದರೆ ಕೊಡವ ಭಾಷೆ ಹಾಗೂ ಸಾಹಿತ್ಯ ಬೆಳೆಯುತ್ತದೆ
ರೆಡ್ಕ್ರಾಸ್ ಸಂಸ್ಥೆಗೆ ಚಾಲನೆಕುಶಾಲನಗರ, ಅ. 7: ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಕುಶಾಲನಗರ ಘಟಕಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕುಶಾಲನಗರ ರೋಟರಿ ಹಾಲ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ರೆಡ್‍ಕ್ರಾಸ್ ಸೊಸೈಟಿಯ ಅಧ್ಯಕ್ಷ
ಜನೋತ್ಸವದಲ್ಲಿಂದು...ಮಡಿಕೇರಿ, ಅ. 7: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಸಾಂಸ್ಕøತಿಕ ಸಮಿತಿ ವತಿಯಿಂದ ಏರ್ಪಡಿಸಲಾಗಿರುವ ಕಾರ್ಯಕ್ರಮದಲ್ಲಿ ತಾ. 8 ರಂದು (ಇಂದು) ಸಂಜೆ 6 ಗಂಟೆಗೆ ವಿಜಯದಶಮಿ
ಬೆಂಗಳೂರು ಸೋಮವಾರಪೇಟೆಗೆ ನೂತನ ಬಸ್ಸೋಮವಾರಪೇಟೆ, ಅ. 7: ಬೆಂಗಳೂರು 5ನೇ ಘಟಕದಿಂದ ಸೋಮವಾರಪೇಟೆ-ಬೆಂಗಳೂರು ಮಾರ್ಗದಲ್ಲಿ ನೂತನ ಬಸ್ ಸೇವೆ ಆರಂಭಿಸಲಾಗಿದೆ. ನೂತನ ಬಸ್ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹೊರಟು ರಾಮನಗರ-ಮಂಡ್ಯ ಮಾರ್ಗವಾಗಿ
18ರಂದು ಕಾವೇರಿ ಜಾತ್ರೆಮೂರ್ನಾಡು, ಅ. 7: ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದ ಅಗಸ್ತೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾವೇರಿ ಜಾತ್ರೆಯು ತಾ. 18 ರಂದು ನಡೆಯಲಿದೆ. ಕಾವೇರಿ ಜಾತ್ರೆಯ ಪ್ರಯುಕ್ತ