ಹೆಜ್ಜೇನು ನೊಣಗಳ ಕಡಿತಕ್ಕೆ ಬಲಿಯಾದ ‘ಕಾರ್ತಿಕ್’

ಮಡಿಕೇರಿ, ಜ. 30: ಇಬ್ಬರು ಮಾವುತರನ್ನು ಕೆಡವಿ ಸಾವಿಗೀಡು ಮಾಡಿದ್ದ, ಇತ್ತೀಚೆಗೆ ಮತ್ತೊಬ್ಬ ಮಾವುತನನ್ನು ತೀವ್ರ ಗಾಯಗೊಳಿಸಿದ್ದ 10 ವರ್ಷದ ಮರಿಯಾನೆ ಕಾರ್ತಿಕ್ ಇದೀಗ ತಾನೇ ಬಲಿಯಾಗಿದೆ.

ಸಂತ್ರಸ್ತರಿಗೆ ತಲಪದ ವ್ಯರ್ಥ ದಾಸ್ತಾನು ಕಂಡು ಅವಕ್ಕಾದ ನಾಯಕರು

ಮಡಿಕೇರಿ, ಜ. 30: ಕಳೆದ ಆಗಸ್ಟ್‍ನಲ್ಲಿ ಎದುರಾಗಿದ್ದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಜನತೆಗಾಗಿ, ದಾನಿಗಳಿಂದ ನೆರವಿನ ರೂಪದಲ್ಲಿ ಬಂದಿರುವ ರಾಶಿ ರಾಶಿ ವಸ್ತುಗಳು ವ್ಯರ್ಥಗೊಂಡು ಗೋದಾಮುವಿನಲ್ಲಿ ಬಿದ್ದಿರುವದ್ದನ್ನು