ಸಾಹಿತ್ಯ ಪ್ರೇಮಿ, ಶಿಕ್ಷಕ ಕೇಶವ ಪೆರಾಜೆ ಇನ್ನಿಲ್ಲ

ಮಡಿಕೇರಿ, ಜ. 31: ಸಾಹಿತ್ಯ ಪ್ರೇಮಿ ಪೆರಾಜೆ ಜಿಎಂಪಿ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದ ಕೇಶವ ಪೆರಾಜೆ (58) ಅವರು ತಾ. 31 ರಂದು ನಿಧನರಾದರು. ಮಡಿಕೇರಿಯ ಮಂಗಳಾದೇವಿ