ಬಡ ಕುಟುಂಬಕ್ಕೆ ಪಡಿತರ ಪಡೆಯಲು ತೊಡಕಾಗಿರುವ ಬೆರಳಚ್ಚು!

ಸೋಮವಾರಪೇಟೆ, ಜ.31: ಈ ಕುಟುಂಬಕ್ಕೆ ಬೆರಳಚ್ಚೇ ಸಮಸ್ಯೆ. ಸರ್ಕಾರವಂತೂ ಬಹುತೇಕ ಯೋಜನೆಗಳಿಗೆ ಆಧಾರ್ ಕಾರ್ಡ್ ಜತೆಯಲ್ಲಿ ಬೆರಳಚ್ಚು ನೀಡುವದನ್ನೂ ಕಡ್ಡಾಯಗೊಳಿಸಿರುವದರಿಂದ ಈ ಕುಟುಂಬ ಸರ್ಕಾರದ ಅನ್ನಭಾಗ್ಯ ಯೋಜನೆಯಿಂದ

ವಿದ್ಯುತ್ ಗ್ರಾಹಕರ ತೊಂದರೆ ನಿವಾರಣೆಗೆ ಆದ್ಯತೆ

ಮಡಿಕೇರಿ, ಜ. 31: ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ‘ಚೆಸ್ಕಾಂ’ನಿಂದ ಸಾಧ್ಯವಿರುವ ಮಟ್ಟಿಗೆ ಪರಿಹಾರ ಕಲ್ಪಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವದು ಎಂದು ಇಲಾಖೆಯ ಕಾರ್ಯಪಾಲಕ ಅಭಿಯಂತರ ಸೋಮಶೇಖರ್

ಗ್ರಾಮಸ್ಥರು ಸೂಚಿಸಿದ ಜಾಗದಲ್ಲೇ ರೈಲ್ವೇ ಬ್ಯಾರಿಕೇಡ್

ಗೋಣಿಕೊಪ್ಪ ವರದಿ, ಜ. 31: ನೊಕ್ಯಾ ಗ್ರಾಮದಲ್ಲಿ ಗ್ರಾಮಸ್ಥರು ಸೂಚಿಸುವ ಜಾಗದ ಮೂಲಕವೇ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವದು ಎಂದು ಸಿಸಿಎಫ್ ಲಿಂಗರಾಜು ಭರವಸೆ ನೀಡಿದರು. ತಿತಿಮತಿ ಎಸಿಎಫ್ ಕಚೇರಿಯಲ್ಲಿ

ಲೋಕಸಭಾ ಚುನಾವಣೆ: ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ

ಮಡಿಕೇರಿ, ಜ.31 : ಲೋಕಸಭಾ ಚುನಾವಣೆಯ ಅಧಿಸೂಚನೆಯು ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದ್ದು, ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕಿದೆ. ಆದ್ದರಿಂದ ಸೆಕ್ಟರ್ ಅಧಿಕಾರಿಗಳು

ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ಹುಲಿ

ಗುಡ್ಡೆಹೊಸೂರು, ಜ. 31 :ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿ ಹುಲಿಯು ಹಸುವನ್ನು ಕೊಂದು ಸುಮಾರು 100ವೀಟರ್ ದೂರದವರಗೆ ಕೊಂಡೊಯ್ದು ಮರುದಿನ ಅದೇ ಸ್ಥಳಕ್ಕೆ ಆಗಮಿಸಿ ಹಸುವಿನ ಮಾಂಸ ತಿಂದು