ಎಸ್‍ಡಿಪಿಐ ಪ್ರತಿಭಟನೆ

ಸಿದ್ದಾಪುರ, ಜ.31: ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿದ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸುವವರನ್ನು ದೇಶದ್ರೋಹ ಪ್ರಕರಣದಡಿಯಲ್ಲಿ ಬಂಧಿಸುವಂತೆ ಎಸ್‍ಡಿಪಿಐ ಆಗ್ರಹಿಸಿದೆ. ಗಾಂಧಿ ಹುತಾತ್ಮ ದಿನದಂದು ಆಲಿಘಡ್‍ನಲ್ಲಿ ಹಿಂದೂ ಮಹಾಸಭೆಯ