ಕೃಷಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ನಬಾರ್ಡ್ನ ನಿವೃತ್ತ ಡಿಜಿಎಂ ಎಂ.ಸಿ. ನಾಣಯ್ಯ ಸೋಮವಾರಪೇಟೆ, ಅ. 1: ಕೃಷಿ ಕ್ಷೇತ್ರದ ಬೆಳವಣಿಗೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಎಲ್ಲಿಯವರೆಗೆ ಕೃಷಿ ಕ್ಷೇತ್ರ ಅಭಿವೃದ್ಧಿ ಕಾಣುವದಿಲ್ಲವೋ ಅಲ್ಲಿಯವರೆಗೆ ದೇಶದ ಆಮೂಲಾಗ್ರ ಅಭಿವೃದ್ಧಿ ಅಸಾಧ್ಯ
ಶರನ್ನವರಾತ್ರಿ ಉತ್ಸವಕ್ಕೆ ಚಾಲನೆಸೋಮವಾರಪೇಟೆ, ಅ. 1: ಇಲ್ಲಿನ ವೀರಶೈವ ಸಮಾಜ, ಅಕ್ಕನ ಬಳಗ ಹಾಗೂ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ, ಬಸವೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ
ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆವೀರಾಜಪೇಟೆ, ಅ. 1: ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾದ ನಾಯಕತ್ವ ಗುಣಗಳನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಅಪ್ರತಿಮ ನಾಯಕರಾಗಿ ಹೊರಹೊಮ್ಮಲು ಸಾಧ್ಯ ಎಂದು ವಿಶಿಷ್ಟ ಸೇವಾ ಪದಕ ವಿಜೇತರಾದ ನಿವೃತ್ತ
ರೈತರಿಗೆ ಕಿರುಕುಳ ಆರೋಪಸೋಮವಾರಪೇಟೆ, ಅ. 1: ತಾಲೂಕಿನ ಗೋಣಿಮರೂರು, ಗಣಗೂರು ಮತ್ತು ಬಾಣಾವರ ವ್ಯಾಪ್ತಿಯಲ್ಲಿ ವಿದ್ಯುತ್ ಇಲಾಖೆಯವರು ರೈತರಿಗೆ ಕಿರುಕುಳ ನೀಡುತ್ತಿದ್ದು, ಇದು ಮುಂದುವರೆದರೆ ಉಗ್ರ ಹೋರಾಟ ರೂಪಿಸಲಾಗುವದು ಎಂದು
ಬಾಳೆಲೆ: ಕೈಲ್ಪೊಳ್ದ್ ಸಂತೋಷಕೂಟಮಡಿಕೇರಿ, ಅ. 1: ಬಾಳೆಲೆ ಕೊಡಗು ಸ್ಪೋಟ್ರ್ಸ್ ಮತ್ತು ರಿಕ್ರೀಷನ್ ಕ್ಲಬ್‍ನ ವತಿಯಿಂದ ಬಾಳೆಲೆ ಕೊಡವ ಸಮಾಜದಲ್ಲಿ ಸಂತೋಷ ಕೂಟವನ್ನು ಸಂಸ್ಥೆಯ ಅಧ್ಯಕ್ಷ ಆದೇಂಗಡ ಕೆ. ಶೇಖರ್