ವೈವಿಧ್ಯಮಯ ಕಾರ್ಯಕ್ರಮಗಳು

ಸೋಮವಾರಪೇಟೆ, ನ. 21: ನಂಜಮ್ಮ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಜೇಸೀ ಸಪ್ತಾಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದು, ಪ್ರೇಕ್ಷಕರ ಮನಸೂರೆಗೊಂಡವು. ಕಾರ್ಯ ಕ್ರಮದಲ್ಲಿ ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆ,

ಸೋಮವಾರಪೇಟೆ ಠಾಣೆಗೆ ಆಗಮಿಸಲು ಠಾಣಾಧಿಕಾರಿಗಳ ಹಿಂದೇಟು!

ಸೋಮವಾರಪೇಟೆ, ನ.21: ಜಿಲ್ಲೆಯ ಇತರ ಪೊಲೀಸ್ ಠಾಣೆಗಳಿಗೆ ಹೋಲಿಸಿದರೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಲು ಠಾಣಾಧಿಕಾರಿ ಗಳು ಹಿಂದೇಟು ಹಾಕುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ 50 ದಿನಗಳಿಂದ ಸೋಮವಾರಪೇಟೆ

ಕನ್ನಂಡಬಾಣೆಯಲ್ಲಿರುವ ಶ್ರೀ ದೃಷ್ಟಿ ಗಣಪತಿ ದೇವಾಲಯದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬ ಆಚರಿಸಲಾಗುವದು.

ಮಡಿಕೇರಿ, ನ.21: ಇಲ್ಲಿನಕನ್ನಂಡಬಾಣೆಯಲ್ಲಿರುವ ಶ್ರೀ ದೃಷ್ಟಿ ಗಣಪತಿ ದೇವಾಲಯದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬ ಆಚರಿಸಲಾಗುವದು. ತಾ. 23ರಂದು ರಾತ್ರಿ 7.30 ಗಂಟೆಗೆ ನೆರೆ ಕಟ್ಟುವದು, 8.30ಕ್ಕೆ ಕದಿರು

ಕಸಾಪದಿಂದ ಇಂದು ಸನ್ಮಾನ ಬಹುಮಾನ ವಿತರಣೆ

ಸೋಮವಾರಪೇಟೆ,ನ.21: ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 22ರಂದು (ಇಂದು) ಅಪರಾಹ್ನ 3 ಗಂಟೆಗೆ ಸ್ಥಳೀಯ ಪತ್ರಿಕಾಭವನ ಸಭಾಂಗಣದಲ್ಲಿ ಸಾಧಕರಿಗೆ ಸನ್ಮಾನ