ಮಡಿಕೇರಿ, ಏ. 3: ಬೇತ್ರಿ ಹೆಮ್ಮಾಡು ಗ್ರಾಮದ ಶ್ರೀ ವೆಂಕಟರಮಣ ದೇವರ ವಾರ್ಷಿಕ ಉತ್ಸವ ತಾ. 6 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ನಂತರ ಸಂಜೆ 4 ಗಂಟೆಗೆ ಕಾವೇರಿ ನದಿಯಲ್ಲಿ ಜಳಕವಾಡಿ ಬಂದು ದೇವರ ನೃತ್ಯಬಲಿ ನಡೆಯಲಿದೆ.