ಕೆಸಿಎಲ್ ಪಂದ್ಯಾವಳಿಗೆ ಆಟಗಾರರ ಬಿಡ್ಡಿಂಗ್

ಸಿದ್ದಾಪುರ, ಏ. 9: ಕೊಡಗು ಚಾಂಪಿಯನ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಹಂತದ ಐಕಾನ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನೆಲ್ಯಹುದಿಕೇರಿ ಲಾಮಿಯಾ ಪ್ಲಾಝಾ ಸಭಾಂಗಣದಲ್ಲಿ ನಡೆಯಿತು. ಸಿಟಿ ಬಾಯ್ಸ್