ಮೈತ್ರಿ ಪರ ಹ್ಯಾರಿಸ್ ಪ್ರಚಾರ

ವೀರಾಜಪೇಟೆ, ಏ. 11: ಜಿಲ್ಲೆಯಲ್ಲಾದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಸೇರಿದಂತೆ ಕೇಂದ್ರದ ಯಾವೊಬ್ಬ ಸಚಿವರುಗಳು ಜಿಲ್ಲೆಗೆ ಆಗಮಿಸದಿರುವದನ್ನು ಪ್ರಬುದ್ಧ ಮತದಾರರು ಅರ್ಥ ಮಾಡಿಕೊಂಡರೆ ಸಾಕು