ಸಾರಿಗೆ ಬಸ್ ಚಾಲಕರ ನಾಡ ಪ್ರೇಮಕಣಿವೆ, ನ. 21: ಇಡೀ ದೇಶದಲ್ಲಿಯೇ ಕರ್ನಾಟಕ ಸಾರಿಗೆ ವ್ಯವಸ್ಥೆಗೆ ವಿಶೇಷವಾದ ಮಹತ್ವ ಇದೆ. ಈ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ರಾಜ್ಯೋತ್ಸವ ಮಾಸವಾದ ನವೆಂಬರ್
ಶ್ರೀ ಬೀರಲಿಂಗೇಶ್ವರ ವಾರ್ಷಿಕ ಮಹೋತ್ಸವಶನಿವಾರಸಂತೆ, ನ. 21: ಪಟ್ಟಣದ ಶ್ರೀ ಬೀರಲಿಂಗೇಶ್ವರ, ಶ್ರೀ ಪ್ರಬಲಭೈರವಿ ಹಾಗೂ ಶ್ರೀ ಪರಿವಾರ ದೇವರುಗಳ ಪ್ರಥಮ ವಾರ್ಷಿಕ ಮಹೋತ್ಸವದ ಕಾರ್ತಿಕ ಮಾಸದ ಮೊದಲ ದಿನದ ಪೂಜಾ
ಹೆಬ್ಬಾಲೆ ಗ್ರಾ.ಪಂ.ಗೆ ಬೆಳಕು ಯೋಜನೆಕೂಡಿಗೆ, ನ. 21: ಚಾಮುಂಡೇಶ್ವರಿ ವಿದುಚ್ಛಕ್ತಿ ಸರಬರಾಜು ನಿಗಮ ನಿಯಮಿತದ ವತಿಯಿಂದ ಬೆಳಕು ಯೋಜನೆಯಡಿಯಲ್ಲಿ ವಿದ್ಯುಚ್ಛಕ್ತಿ ಒದಗಿಸುವ ರಾಜ್ಯ ಸರ್ಕಾರದ ಹೊಸ ಯೋಜನೆಗೆ ಹೋಬಳಿ ವ್ಯಾಪ್ತಿಯ ಹೆಬ್ಬಾಲೆ
ಗ್ರಾ.ಪಂ. ಸದಸ್ಯರ ಆಶ್ರಯಮನೆ ಬಗ್ಗೆ ಕ್ರಮಕ್ಕೆ ಆಗ್ರಹಸುಂಟಿಕೊಪ್ಪ, ನ. 21: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಜಮಾಬಂದಿ ಕಾರ್ಯಕ್ರಮದಲ್ಲಿ ಕೆಲ ಗ್ರಾ.ಪಂ. ಸದಸ್ಯರ ಗೈರು ಬೆರಳೆಣಿಕೆಯ ಗ್ರಾಮಸ್ಥರ ಹಾಜರಿಯಿಂದ ಸಭೆ ಪಂಚಾಯಿತಿ ಸದಸ್ಯರ ಆಶ್ರಯ ಮನೆಯ
ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು: ದಯಾನಂದ್ಸೋಮವಾರಪೇಟೆ, ನ. 21: ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವದರೊಂದಿಗೆ ಜನಾಂಗದ ಸಂಸ್ಕøತಿ, ಕಲೆ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಜಿಲ್ಲೆಯ