ಅವಧಿ ವಿಸ್ತರಣೆಮಡಿಕೇರಿ, ಏ. 12: 2018-19ನೇ ಸಾಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿಯಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿಗಳ) ಖಾಲಿ ಹುದ್ದೆಗೆ ನೇರ ನೇಮಕಾತಿಗೆ ಚೇತರಿಸಿಕೊಳ್ಳುತ್ತಿರುವ ಕಾಡಾನೆಆಲೂರು ಸಿದ್ದಾಪುರ, ಏ. 12: ಕಳೆದ 5 ದಿನಗಳಿಂದ ಬಾಣವಾರ ಕಾಡು ಹಾಡಿಯಲ್ಲಿ ಗಾಯಗೊಂಡ ಒಂಟಿ ಸಲಗಕ್ಕೆ ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡಲಾಗುತ್ತಿದ್ದು ಇದೀಗ ಕಾಡಾನೆಯಲ್ಲಿ ಸ್ವಲ್ಪಮಟ್ಟಿಗೆ ಕಣಿವೆಯಲ್ಲಿ ಸೀತಾ ಕಲ್ಯಾಣೋತ್ಸವಕೂಡಿಗೆ 12 ಕಣಿವೆಯಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ನಡೆಯುವ ಬ್ರಹ್ಮ ರಥೋತ್ಸವ ಮೊದಲ ದಿನವಾದ ಶುಕ್ರವಾರ ಸಂಜೆ ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ತೀರ್ಪಿಗೆ ತಡೆಯಾಜ್ಞೆವೀರಾಜಪೇಟೆ, ಏ. 12: ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಎ.ಕೆ. ಅನಿತಾ ಕಾರ್ಯಪ್ಪ ನಕಲಿ ಅಂಕಪಟ್ಟಿ ನೀಡಿ ನೌಕರಿ ಪಡೆದಿದ್ದಾರೆ ಎಂಬ ಪ್ರಕರಣದಲ್ಲಿ ಪೊನ್ನಂಪೇಟೆ ಸಿವಿಲ್ ನವ್ಯ ರೈಗೆ ಚಿನ್ನದ ಪದಕಮಡಿಕೇರಿ, ಏ. 12: 2016-18ನೇ ಸಾಲಿನ ಸ್ನಾತಕೋತ್ತರ ಪದವಿ ಬಯೋಕೆಮಿಸ್ಟ್ರಿಯಲ್ಲಿ ನವ್ಯ ರೈ ಮಂಗಳೂರು ವಿ.ವಿ.ಗೆ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಈಕೆ ಕೆ. ನಿಡುಗಣೆಯ
ಅವಧಿ ವಿಸ್ತರಣೆಮಡಿಕೇರಿ, ಏ. 12: 2018-19ನೇ ಸಾಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿಯಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿಗಳ) ಖಾಲಿ ಹುದ್ದೆಗೆ ನೇರ ನೇಮಕಾತಿಗೆ
ಚೇತರಿಸಿಕೊಳ್ಳುತ್ತಿರುವ ಕಾಡಾನೆಆಲೂರು ಸಿದ್ದಾಪುರ, ಏ. 12: ಕಳೆದ 5 ದಿನಗಳಿಂದ ಬಾಣವಾರ ಕಾಡು ಹಾಡಿಯಲ್ಲಿ ಗಾಯಗೊಂಡ ಒಂಟಿ ಸಲಗಕ್ಕೆ ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡಲಾಗುತ್ತಿದ್ದು ಇದೀಗ ಕಾಡಾನೆಯಲ್ಲಿ ಸ್ವಲ್ಪಮಟ್ಟಿಗೆ
ಕಣಿವೆಯಲ್ಲಿ ಸೀತಾ ಕಲ್ಯಾಣೋತ್ಸವಕೂಡಿಗೆ 12 ಕಣಿವೆಯಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ನಡೆಯುವ ಬ್ರಹ್ಮ ರಥೋತ್ಸವ ಮೊದಲ ದಿನವಾದ ಶುಕ್ರವಾರ ಸಂಜೆ ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು.
ತೀರ್ಪಿಗೆ ತಡೆಯಾಜ್ಞೆವೀರಾಜಪೇಟೆ, ಏ. 12: ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಎ.ಕೆ. ಅನಿತಾ ಕಾರ್ಯಪ್ಪ ನಕಲಿ ಅಂಕಪಟ್ಟಿ ನೀಡಿ ನೌಕರಿ ಪಡೆದಿದ್ದಾರೆ ಎಂಬ ಪ್ರಕರಣದಲ್ಲಿ ಪೊನ್ನಂಪೇಟೆ ಸಿವಿಲ್
ನವ್ಯ ರೈಗೆ ಚಿನ್ನದ ಪದಕಮಡಿಕೇರಿ, ಏ. 12: 2016-18ನೇ ಸಾಲಿನ ಸ್ನಾತಕೋತ್ತರ ಪದವಿ ಬಯೋಕೆಮಿಸ್ಟ್ರಿಯಲ್ಲಿ ನವ್ಯ ರೈ ಮಂಗಳೂರು ವಿ.ವಿ.ಗೆ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಈಕೆ ಕೆ. ನಿಡುಗಣೆಯ