ಸೇವಾ ಮನೋಭಾವನೆ ಬೆಳೆಸಿಕೊಳ್ಳಲು ಕರೆ

ಮಡಿಕೇರಿ, ಅ. 13: ವಿದ್ಯಾರ್ಥಿಗಳು ತಮ್ಮನ್ನು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭವಿಷ್ಯತ್ತಿನಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಲು ಸಂಕಲ್ಪ ತೊಡಬೇಕು ಎಂದು

ನೇಣು ಬಿಗಿದು ಆತ್ಮಹತ್ಯೆ

ಸಿದ್ದಾಪುರ, ಅ. 13: ಪ್ರವಾಹದಿಂದ ಮನೆ ಕಳೆದುಕೊಂಡ ನೋವಿನಿಂದಾಗಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಯಹುದಿಕೇರಿ ಬೆಟ್ಟದ ಕಾಡು ನದಿ ತೀರದ ನಿವಾಸಿ

ಅಧ್ಯಯನಕ್ಕೆ ಪ್ರಶಾಂತತೆ ಅಗತ್ಯ: ಕೆ.ಎಸ್. ದೇವಯ್ಯ

*ಗೋಣಿಕೊಪ್ಪಲು, ಅ. 13: ಅಧ್ಯಯನ ಎನ್ನುವಂತಹದ್ದು ತಪಸ್ಸಿದಂತೆ. ಅದಕ್ಕೆ ಪ್ರಶಾಂತವಾದ ವಾತಾವರಣವಿರಬೇಕು. ಅಂತಹ ವಾತಾವರಣದಲ್ಲಿ ಇರುವ ಕಾಪ್ಸ್ ವಿದ್ಯಾಸಂಸ್ಥೆ ಅಧ್ಯಯನಕ್ಕೆ ಪೂರಕವಾದ ವಾತಾವರಣವನ್ನು ಹೊಂದಿದೆ ಎಂದು ಮಡಿಕೇರಿ

ಮಡಿಕೇರಿ ರೋಟರಿಯಿಂದ ಆರ್ಥಿಕ ನೆರವು

ಮಡಿಕೇರಿ, ಅ. 13: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 20 ಹಾಗೂ ಎಸ್‍ಎಸ್‍ಎಲ್‍ಸಿಯ 20 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಯಿತು. ಮಡಿಕೇರಿ

ಸಂತ ಜೋಸೆಫರ ಶಾಲೆಯಲ್ಲಿ ಹಸಿರು ದೀಪಾವಳಿ ಜಾಗೃತಿ

ಸೋಮವಾರಪೇಟೆ, ಅ. 13: ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸೋಮವಾರ ಬೆಳಗ್ಗಿನ ಪ್ರಾರ್ಥನಾ ವೇಳೆಯಲ್ಲಿ ಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ