ಮನಸಿನ ಒಳಗೂ ಹೊರಗೂ ಸಂತೋಷದಿಂದಿರಬೇಕು

ಮಡಿಕೇರಿ, ಏ. 24: ಪ್ರತಿಯೋರ್ವರು ಮನಸ್ಸಿನ ಒಳಗೂ ಹೊರಗೂ ಸಂತೋಷದಿಂದಿರಬೇಕೆಂದು ಶಿಬಿರಾರ್ಥಿಗಳಿಗೆ ಯಶೀರ್ ಕರೆ ನೀಡಿದರು. ದೇಶದ ಗಡಿ ಜಮ್ಮು ಕಾಶ್ಮೀರದ ಶ್ರೀನಗರದಿಂದ ಮಡಿಕೇರಿಯಲ್ಲಿ ಏರ್ಪಡಿಸಿದ್ದ ಆಧ್ಯಾತ್ಮಿಕ ಶಿಬಿರಕ್ಕೆ