ಕುಶಾಲನಗರದಲ್ಲಿ ಮಳಿಗೆ ತೆರವು ಕಾರ್ಯಾಚರಣೆ

ಕುಶಾಲನಗರ, ಡಿ. 19: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 11 ಅಂಗಡಿ ಮಳಿಗೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಗಣಪತಿ