ಕುಶಾಲನಗರದಲ್ಲಿ ಸರಕಾರಿ ವ್ಯವಸ್ಥೆಗೆ ಕಾಯಕಲ್ಪ

ಕುಶಾಲನಗರ, ಏ. 25: ಕುಶಾಲನಗರ ಪಟ್ಟಣದ ಸಮರ್ಪಕ ಸಂಚಾರಿ ವ್ಯವಸ್ಥೆಗೆ ಕಾಯಕಲ್ಪ ಕಲ್ಪಿಸಲು ಪೊಲೀಸ್ ಇಲಾಖೆ ಕೆಲವು ಯೋಜನೆಗಳನ್ನು ರೂಪಿಸಿದೆ. ಪಟ್ಟಣದಲ್ಲಿ ವಾಹನಗಳ ಸಾಂದ್ರತೆ ಅಧಿಕವಾಗುವದರೊಂದಿಗೆ ವಾಹನ