ವೈದ್ಯರ ಹತ್ಯೆ ಕರ್ತವ್ಯಕ್ಕೆ ವೈದ್ಯರ ಹಿಂದೇಟು...

ಕುಶಾಲನಗರ, ಡಿ. 21: ಕುಶಾಲನಗರದಲ್ಲಿ ಸೇವೆ ಸಲ್ಲಿಸುತ್ತಿದ್ದ ಖಾಸಗಿ ವೈದ್ಯರ ಬರ್ಬರ ಹತ್ಯೆ ಘಟನೆ ಬೆನ್ನಲ್ಲೇ ಸ್ಥಳೀಯ ವೈದ್ಯರು ರಾತ್ರಿ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಿರುವ