ಮಡಿಕೇರಿ, ಅ. 30: ಕಾರುಗುಂದ ಶಂಭು ಎಂಬವರ ಮನೆಯಲ್ಲಿ 10 ಅಡಿ ಉದ್ದ, 20 ಕೆ.ಜಿ. ತೂಕದ ಕಾಳಿಂಗ ಸರ್ಪ ಪತ್ತೆಯಾಗಿದೆ. ಕಾಳಿಂಗ ಸರ್ಪವನ್ನು ಸ್ನೇಕ್ ಗಗನ್ ಸೆರೆ ಹಿಡಿದು ಕಾಡಿಗೆ ಬಿಟ್ಟರು.