ರಸ್ತೆ ದುರಸ್ತಿಗೆ ಆಗ್ರಹ

ಕೂಡಿಗೆ, ಜೂ. 4: ಕೂಡಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ರಾಜ್ಯ ಹೆದ್ದಾರಿಯಿಂದ ಆನೆಕೆರೆ ಮಾರ್ಗವಾಗಿ ಹಾರಂಗಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿಗೆ ಬಸವನತ್ತೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ