ಶನಿವಾರಸಂತೆ ಸಹಕಾರ ಸಂಘಕ್ಕೆ ಆಯ್ಕೆಶನಿವಾರಸಂತೆ, ಫೆ. 12: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಸಿ. ಶರತ್‍ಶೇಖರ್ ಮತ್ತು ಉಪಾಧ್ಯಕ್ಷರಾಗಿ ಸವಿತಾ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದರೆ. ಅಧ್ಯಕ್ಷ ಶರತ್‍ಶೇಖರ್
ತಾ. 16 ರಂದು ಕ್ರಿಕೆಟ್ ಪಂದ್ಯಾಟಮಡಿಕೇರಿ, ಫೆ. 12: ಪ್ರಧಾನ ಮಂತ್ರಿಯವರ ಫಿಟ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೊಂದಲು ಅರಿವು ಮೂಡಿಸುವ ಸಲುವಾಗಿ, ಫೀಲ್ಡ್ ಮಾರ್ಷಲ್
ರಾಷ್ಟ್ರೀಯ ತೋಟಗಾರಿಕಾ ಮೇಳಕೂಡಿಗೆ, ಫೆ. 12: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರಿನ ಹೆಸರುಘಟ್ಟ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ತೊರೆನೂರು ಕಾವೇರಿ ಮಾತಾ
ಭತ್ತ ಬೆಳೆವ ಭೂಮಿಯನ್ನು ಪಾಳುಬಿಡದಿರಲು ಸಲಹೆಚೆಟ್ಟಳ್ಳಿ, ಫೆ. 12: ಭತ್ತ ಬೆಳೆವ ಹೊಲ-ಗದ್ದೆಗಳು ಇಂದು ಮರೆಯಾಗುತ್ತಿದ್ದು ಪಾಳುಬಿಡದೆ ಗದ್ದೆಗಳ ಪುನ್ಚೇತನದ ಮೂಲಕ ನೀರಿನ ರಕ್ಷಣೆ ಜೊತೆಗೆ ರೈತನ ಆರ್ಥಿಕ ಅಭಿವೃದ್ಧಿ ಸಾಧ್ಯವೆಂದು ಚೆಟ್ಟಳ್ಳಿ
ಕೃಷಿ ಕ್ಷೇತ್ರದ ಕಡೆಗಣನೆ : ರೈತ ಸಂಘ ಆರೋಪಮಡಿಕೇರಿ, ಫೆ. 12: ಕೃಷಿ ಕ್ಷೇತ್ರದ ಕಡೆಗಣನೆಯಿಂದಾಗಿ ದೇಶದ ಅರ್ಥವ್ಯವಸ್ಥೆಯ ಮೇಲೆ ದುಷ್ಪರಿಣಾಮವಾಗುತ್ತಿದ್ದು, ಬೆಳೆಗಾರ ಸಂಘಟನೆಗಳು ಮಂಡಿಸಿರುವ ಬೇಡಿಕೆಗಳೆಲ್ಲವನ್ನೂ ಕೇಂದ್ರ ಸರಕಾರ ತನ್ನ ಬಜೆಟ್‍ನಲ್ಲಿ ಕಡೆಗಣಿಸಿದೆ ಎಂದು