ಸಿದ್ದಾಪುರ, ಜೂ. 28: ಸ್ಪೋಟ್ರ್ಸ್ ಮತ್ತು ಯೂತ್ ಎಂಪವರ್‍ಮೆಂಟ್ ಎಂಬ ವಿಷಯದಲ್ಲಿ ದೇವಣಿಗೇರಿಯ ನಿವೃತ ಕರ್ನಲ್ ಸಿ.ಎ. ಅಯ್ಯಪ್ಪ ಅವರಿಗೆ ಪಿ.ಹೆಚ್.ಡಿ. ಪದವಿ ಲಭಿಸಿದೆ.

ಭಾರತ ಸರಕಾರದ ಎನ್.ಐ.ಟಿ.ಐ. ಆಯೋಗದ ನೋಂದಾಯಿತ ‘ನ್ಯಾಷನಲ್ ವರ್ಚುವಲ್ ಯೂನಿವರ್‍ಸಿಟಿ ಫಾರ್ ಪೀಸ್ ಎಜುಕೇಷನ್’ ಈ ಪ್ರಶಸ್ತಿಯನ್ನು ನೀಡಿದ್ದು, ಇವರು ದೇವಣಿಗೇರಿ ಗ್ರಾಮದ ಚೋಂದಂಡ ದಿ. ಅಪ್ಪಣ್ಣ ಹಾಗೂ ಅಮ್ಮಣಿ ಅವರ ಪುತ್ರರಾಗಿದ್ದು, ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.