ಒಂಟಿ ಸಲಗ ದಾಳಿ: ಸಾವಿನ ದವಡೆಯಿಂದ ಪಾರಾದ ಆಟೋ ಚಾಲಕ

ಗೋಣಿಕೊಪ್ಪಲು, ಮೇ 21: ಹೊಸೂರು ಹಾಗೂ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು, ಸಾರ್ವಜನಿಕರು, ಕಾರ್ಮಿಕ ವರ್ಗ ಹಾಗೂ