ಅಕ್ರಮ ಮರ ಸಹಿತ ಮೂವರ ಬಂಧನ

ವೀರಾಜಪೇಟೆ, ಮೇ 24: ವೀರಾಜಪೇಟೆ ಅರಣ್ಯ ವಲಯದ ಕರಡ-ಚೈಯ್ಯಂಡಾಣೆ ರಸ್ತೆಯಲ್ಲಿ ಅಕ್ರಮವಾಗಿ ಲಾರಿಯಲ್ಲಿ ರಾತ್ರಿ ವೇಳೆ ಹೆಬ್ಬಲಸು ನಾಟಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಲಾರಿಯನ್ನು ವಶಪಡಿಸಿಕೊಂಡು ಮೂವರು