ಮಲ್ಲಳ್ಳಿ ಜಲಪಾತಕ್ಕೆ ಇಳಿದರೆ ಪೊಲೀಸ್ ಕೇಸ್ ದಾಖಲಾಗುತ್ತೆ ಜೋಕೆ!

ಸೋಮವಾರಪೇಟೆ, ಜು. 11: ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಇನ್ನು ಮುಂದೆ ಇಳಿದರೆ ಪೊಲೀಸ್ ಕೇಸ್ ದಾಖಲಾಗುತ್ತದೆ! ಜಲಪಾತದಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ