ಸುನ್ನಿ ಸಮನ್ವಯ ಸಮಿತಿ ಹೋರಾಟಕ್ಕೆ ಸಿದ್ಧತೆ

ಮಡಿಕೇರಿ, ಜ. 20 : ಕೇಂದ್ರ ಸರ್ಕಾರದÀ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಕಾಯ್ದೆಗಳು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿರುವ ಸುನ್ನಿ ಸಮನ್ವಯ ಸಮಿತಿಯ ಸಂಯೋಜಕ ಸಿ.ಎಂ.ಅಬ್ದುಲ್

ಸುನ್ನಿ ವೆಲ್ಫೇರ್ ಅಸೋಸಿಯೇಷನ್‍ಗೆ ಆಯ್ಕೆ

ಮಡಿಕೇರಿ, ಜ. 20: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಲಿ ಮುಸ್ಲಿಯಾರ್ ಬಹರೈನ್, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಕಂಡಕರೆ ಆಯ್ಕೆಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸೌದಿ ಅರೇಬಿಯಾ

ಎಮ್ಮೆಮಾಡು ಪ್ರೌಢ ಶಾಲೆ: 174 ಮಕ್ಕಳಿಗೆ ಒಬ್ಬರೇ ಶಿಕ್ಷಕ!

ಮಡಿಕೇರಿ, ಜ. 20: ವೈಜ್ಞಾನಿಕ ಕೇಂದ್ರವೊಂದು ಊರಿನಲ್ಲಿರುವುದು ಊರಿನ ಬೆಳಕು ಎಂಬದು ನಿಸ್ಸಂಶಯ. ಕಾರಣ, ವಿಜ್ಞಾನವೇ ಮಾನವನನ್ನು ಸುಸಂಸ್ಕøತನನ್ನಾಗಿಸು ವುದು. ನಮ್ಮೂರು ಎಮ್ಮೆಮಾಡು ಒಳ್ಳೆಯ ವೈಜ್ಞಾನಿಕ ಕೇಂದ್ರಗಳಿಂದ