ಸಮಾಜದ ಆರೋಗ್ಯ ರಕ್ಷಣೆಗೆ ಪ್ರಕೃತಿಯ ಉಳಿವು ಅಗತ್ಯ: ಲಕ್ಷ್ಮೀಕಾಂತ್

ಸೋಮವಾರಪೇಟೆ, ಜು. 24: ಪ್ರಕೃತಿಯನ್ನು ಉಳಿಸಿ, ಬೆಳೆಸಿ, ರಕ್ಷಿಸಿದರೆ ಮಾತ್ರ ಅದು ಸಮಾಜದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಸೋಮವಾರಪೇಟೆ ವಲಯಾರ ಣ್ಯಾಧಿಕಾರಿ ಲಕ್ಷ್ಮೀಕಾಂತ್ ಅಭಿಪ್ರಾಯಿಸಿದರು. ಸಮೀಪದ ಬೇಳೂರಿನ ಸರಕಾರಿ