ಬೀಟೆ, ತೇಗ, ನಂದಿ ಮರಗಳ ಅಕ್ರಮ ಸಾಗಾಟ ಪತ್ತೆಸೋಮವಾರಪೇಟೆ, ಜು. 24: ಲಕ್ಷಾಂತರ ಮೌಲ್ಯದ ಬೀಟೆ, ತೇಗ ಮತ್ತು ನಂದಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಮರ ಕಾಡಾನೆಗೆ ಚಿಕಿತ್ಸೆಗೋಣಿಕೊಪ್ಪ ವರದಿ, ಜು. 24: ಹೆಬ್ಬಾಲೆ ದೇವರಕಾಡಿನಲ್ಲಿ ಬಲಗಾಲು ಮುರಿದುಕೊಂಡಿದ್ದ ಗಂಡು ಕಾಡಾನೆಗೆ ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡಿ ಅರಣ್ಯದಲ್ಲಿಯೇ ಬಿಡಲಾಗಿದೆ. ಆನೆಗೆ ಸುಮಾರು 35 ವರ್ಷ ವಯಸ್ಸಾಗಿದ್ದು, ಹೆದ್ದಾರಿಗೆ ಅನುದಾನ : ನಿತಿನ್ ಗಡ್ಕರಿ ಆದೇಶಮಡಿಕೇರಿ, ಜು. 24: ಸಂಸದ ಪ್ರತಾಪ್ ಸಿಂಹ ಅವರು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಭಾರಿ ಮಳೆಯಿಂದಾಗಿ ರೈಫಲ್ ಶೂಟಿಂಗ್ನಲ್ಲಿ ಕಾಲ್ಸ್ ಶಾಲೆಗೆ ಚಾಂಪಿಯನ್*ಗೋಣಿಕೊಪ್ಪ, ಜು. 24: ಕರ್ನಾಟಕ ರೀಜನ್ ಐಸಿಎಸ್‍ಇ ಸ್ಕೂಲ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾಲ್ಸ್ ಶಾಲೆ ಚಾಂಪಿಯನ್‍ಶಿಪ್ ಗಳಿಸಿದೆ. ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ನಡೆದ ಸ್ಪರ್ಧೆಯು ನಾಪೋಕ್ಲು ಪಿಂಚಣಿ ಅದಾಲತ್ನಾಪೋಕ್ಲು, ಜು. 24 : ನಾಪೋಕ್ಲು ಹೋಬಳಿ ವ್ಯಾಪ್ತಿಗೆ ಒಳಪಟ್ಟ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ನಡೆಯಿತು. ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಡಾ. ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು.
ಬೀಟೆ, ತೇಗ, ನಂದಿ ಮರಗಳ ಅಕ್ರಮ ಸಾಗಾಟ ಪತ್ತೆಸೋಮವಾರಪೇಟೆ, ಜು. 24: ಲಕ್ಷಾಂತರ ಮೌಲ್ಯದ ಬೀಟೆ, ತೇಗ ಮತ್ತು ನಂದಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಮರ
ಕಾಡಾನೆಗೆ ಚಿಕಿತ್ಸೆಗೋಣಿಕೊಪ್ಪ ವರದಿ, ಜು. 24: ಹೆಬ್ಬಾಲೆ ದೇವರಕಾಡಿನಲ್ಲಿ ಬಲಗಾಲು ಮುರಿದುಕೊಂಡಿದ್ದ ಗಂಡು ಕಾಡಾನೆಗೆ ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡಿ ಅರಣ್ಯದಲ್ಲಿಯೇ ಬಿಡಲಾಗಿದೆ. ಆನೆಗೆ ಸುಮಾರು 35 ವರ್ಷ ವಯಸ್ಸಾಗಿದ್ದು,
ಹೆದ್ದಾರಿಗೆ ಅನುದಾನ : ನಿತಿನ್ ಗಡ್ಕರಿ ಆದೇಶಮಡಿಕೇರಿ, ಜು. 24: ಸಂಸದ ಪ್ರತಾಪ್ ಸಿಂಹ ಅವರು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಭಾರಿ ಮಳೆಯಿಂದಾಗಿ
ರೈಫಲ್ ಶೂಟಿಂಗ್ನಲ್ಲಿ ಕಾಲ್ಸ್ ಶಾಲೆಗೆ ಚಾಂಪಿಯನ್*ಗೋಣಿಕೊಪ್ಪ, ಜು. 24: ಕರ್ನಾಟಕ ರೀಜನ್ ಐಸಿಎಸ್‍ಇ ಸ್ಕೂಲ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾಲ್ಸ್ ಶಾಲೆ ಚಾಂಪಿಯನ್‍ಶಿಪ್ ಗಳಿಸಿದೆ. ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ನಡೆದ ಸ್ಪರ್ಧೆಯು
ನಾಪೋಕ್ಲು ಪಿಂಚಣಿ ಅದಾಲತ್ನಾಪೋಕ್ಲು, ಜು. 24 : ನಾಪೋಕ್ಲು ಹೋಬಳಿ ವ್ಯಾಪ್ತಿಗೆ ಒಳಪಟ್ಟ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ನಡೆಯಿತು. ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಡಾ. ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು.