ಅರಣ್ಯ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ : ಕಾನೂನುಕ್ರಮದ ಎಚ್ಚರಿಕೆಮಡಿಕೇರಿ, ಮಾ. 19: ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ಕಸವನ್ನು ತಂದು ಹಾಕುತ್ತಿರುವ ವಿಚಾರದ ಕುರಿತಾಗಿ ಈ ಪ್ರಕರಣ ಕಂಡು ಬಂದಲ್ಲಿ ಅಂತಹವರ ವಿರುದ್ಧ ಅಗತ್ಯ
ಹಕ್ಕಿಜ್ವರ : ಕುಟ್ಟದಲ್ಲಿ ತಪಾಸಣೆಶ್ರೀಮಂಗಲ, ಮಾ. 19: ಜಿಲ್ಲೆಯ ಅಂತರಾಜ್ಯ ಗಡಿ ಪ್ರದೇಶ ಕುಟ್ಟದಲ್ಲಿ ಹಕ್ಕಿ ಜ್ವರ ತಪಾಸಣಾ ಕೇಂದ್ರ ತೆರೆದು ಕೇರಳ ರಾಜ್ಯದಿಂದ ಜಿಲ್ಲೆಗೆ ಪ್ರವೇಶಿಸುವ ಜೀವ ಕೋಳಿ ಹಾಗೂ
ಪುಣ್ಯಕ್ಷೇತ್ರಗಳಲ್ಲಿ ಸೇವೆ ಸ್ಥಗಿತ...ಭಾಗಮಂಡಲ, ಮಾ. 19: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಪವಿತ್ರ ಪುಣ್ಯಕ್ಷೇತ್ರಗಳಾದ ತಲಕಾವೇರಿ, ಭಾಗಮಂಡಲ, ಶ್ರೀ ಓಂಕಾರೇಶ್ವರ ದೇಗುಲಗಳಲ್ಲಿ ಎಲ್ಲಾ ರೀತಿಯ
ಜನಸ್ನೇಹಿ, ಸ್ಪಂದನ, ಆಧಾರ್ ಕೇಂದ್ರಗಳು ತಾತ್ಕಾಲಿಕ ಸ್ಥಗಿತಮಡಿಕೇರಿ, ಮಾ. 19: ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯುಲೇಷನ್ 2020ರ ನಿಯಮ 12 ರಲ್ಲಿ ಹಾಗೂ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್-2005ರ ಕಲಂ 24(ಎ),
ರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗ ಏ. 2 ರಿಂದ ಬ್ರಹ್ಮ ರಥೋತ್ಸವಕೂಡಿಗೆ, ಮಾ. 19: ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕುಶಾಲನಗರ ಸಮೀಪದ ರಾಮಸ್ವಾಮಿ ಕಣಿವೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರನನ್ನು ಮಣ್ಣಿನಿಂದ ನಿರ್ಮಿಸಿ ಪ್ರತಿಷ್ಠಾಪಿಸಿರುವ