ಶ್ರೀಗಂಧ ಜಿಂಕೆ ಕೊಂಬು ವಶ: ಆರೋಪಿ ಪರಾರಿ

ಸೋಮವಾರಪೇಟೆ,ಮಾ.20: ಅಕ್ರಮವಾಗಿ ಶ್ರೀಗಂಧ ಮರ ಹಾಗೂ ಜಿಂಕೆ ಕೊಂಬುಗಳನ್ನು ಮಾರಾಟಕ್ಕೆಂದು ಶೇಖರಿಸಿಟ್ಟಿದ್ದ ಪ್ರಕರಣವನ್ನು ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳ ತಂಡ ಪತ್ತೆ ಹಚ್ಚಿದ್ದು, ಕಾರ್ಯಾಚರಣೆ ಸಂದರ್ಭ ಆರೋಪಿ ಸ್ಥಳದಿಂದ

ಗುತ್ತಿಗೆದಾರನ ನಿರ್ಲಕ್ಷ್ಯದಿಂದ ರಸ್ತೆಗೆ ಹಾನಿ ಆರೋಪ

ಗೋಣಿಕೊಪ್ಪಲು, ಮಾ. 20: ಗೋಣಿಕೊಪ್ಪಲುವಿನಲ್ಲಿ ಗುತ್ತಿಗೆದಾರ ನೋರ್ವನ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆಗೆ ಸಂಚಕಾರ ಬಂದೊದಗಿದೆ. ಕಾಂಕ್ರಿಟ್ ರಸ್ತೆಯ ಒಂದು ಭಾಗದ ಬದಿಯಲ್ಲಿ

ಕರಿಕೆಯಲ್ಲಿ ಕೊರೊನಾ ಶಂಕಿತರ ಪತ್ತೆ : ಎಚ್ಚೆತುಕೊಳ್ಳದ ಆರೋಗ್ಯ ಇಲಾಖೆ...!

ಕರಿಕೆ, ಮಾ. 18: ಇಡೀ ಜಗತ್ತನ್ನು ಬೆಚ್ಚಿಬೀಳಿಸಿರುವ ಮಾರಕ ಕೊರೊನಾ ವೈರಸ್ ಕೊಡಗಿಗೂ ಕಾಲಿಟ್ಟಿದ್ದು, ಕೇರಳ ಗಡಿಗ್ರಾಮ ಕರಿಕೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ

ಕುಶಾಲನಗರ ವ್ಯಾಪ್ತಿಯಲ್ಲಿ ಐವರಿಗೆ ಮನೆಯಲ್ಲಿರಲು ಸೂಚನೆ

ಕುಶಾಲನಗರ, ಮಾ. 20: ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ವಿದೇಶಗಳಿಂದ ಆಗಮಿಸಿದ ವ್ಯಕ್ತಿಗಳ ಬಗ್ಗೆ ನಾಗರಿಕರು ಸುಳಿವು ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ, ಮುಳ್ಳುಸೋಗೆ, ಗೊಂದಿಬಸವನಹಳ್ಳಿ, ಕೂಡಿಗೆ ವ್ಯಾಪ್ತಿಯಲ್ಲಿ

ಬಾಲಚಂದ್ರಕಳಗಿ ಸಾವಿಗೆ ಒಂದು ವರ್ಷ : ಸಿಓಡಿ ತನಿಖೆಗೆ ಬೇಡಿಕೆ

ಮಡಿಕೇರಿ, ಮಾ. 20: ಸಂಪಾಜೆ ಪಯಸ್ವಿನಿ ಕೃಷಿ ಪ್ರಾಥಮಿಕ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಾಗಿದ್ದ ಬಾಲಚಂದ್ರ ಕಳಗಿ ಹತ್ಯೆಯಾಗಿ