ಪಿಂಚಣಿ ಅದಾಲತ್ಸಿದ್ದಾಪುರ, ಜು. 11: ಅಮ್ಮತ್ತಿ ಹೋಬಳಿಯ ನಾಡ ಕಚೇರಿಯಲ್ಲಿ ಬುಧವಾರದಂದು ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭ 6 ಚುರುಕುಗೊಂಡ ವಿದ್ಯುತ್ ಕಾಮಗಾರಿಗೋಣಿಕೊಪ್ಪಲು, ಜು. 11: ದಕ್ಷಿಣ ಕೊಡಗಿನ ಪೊನ್ನಂಪೇಟೆ, ಹುದಿಕೇರಿ, ಬಾಳೆಲೆ ಹಾಗೂ ಶ್ರೀಮಂಗಲ ಹೋಬಳಿಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಚೆಸ್ಕಾಂ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮಾಂದಲ್ಪಟ್ಟಿ ಬರೀ ಮೋಜು ಮಸ್ತಿಕರಿಕೆ, ಜು. 11: ಮಾಂದಲ್ಪಟ್ಟಿ ಕೊಡಗಿನ ರಮಣೀಯ ಪ್ರಕೃತಿ ಸೌಂದರ್ಯದ ನಿತ್ಯ ಜನಮನ ಸೆಳೆಯುವ ಅತಿ ಸುಂದರ ಪ್ರವಾಸಿ ಗಿರಿಧಾಮ. ಇಲ್ಲಿಗೆ ಪ್ರತಿ ನಿತ್ಯ ದೇಶ ವಿದೇಶಗಳಿಂದ ವರ್ಷದೊಳಗೆ ಪುನರ್ನಿರ್ಮಾಣಗೊಂಡ ಪಿಡಬ್ಲ್ಯುಡಿ ರಾಜ್ಯ ಹೆದ್ದಾರಿಸೋಮವಾರಪೇಟೆ, ಜು. 11: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಭೂಕುಸಿತದಿಂದ ಕಣ್ಮರೆಯಾಗಿದ್ದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಕೆಲ ಭಾಗಗಳು ಇದೀಗ ಯಥಾಸ್ಥಿತಿಗೆ ತಲುಪಿದ್ದು, ಊಹೆಗೂ ಮೀರಿ ಪುನರ್‍ನಿರ್ಮಾಣಗೊಂಡಿದೆ. ಲೋಕೋಪಯೋಗಿ ಇಲಾಖಾ ಹಲ್ಲೆ: ಇಬ್ಬರಿಗೆ ಸಜೆವೀರಾಜಪೇಟೆ, ಜು. 11: ಪಂಜರ್‍ಪೇಟೆಯ ವರ್ತಕ ಎನ್.ಡಿ.ಅನಿಲ್ ಕುಮಾರ್ ಹಾಗೂ ಆತನ ಸಂಗಡಿಗ ರಾಜೇಶ್ ಎಂಬವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆ ಇಲ್ಲಿನ ಎಂ. ಸುರೇಶ್
ಪಿಂಚಣಿ ಅದಾಲತ್ಸಿದ್ದಾಪುರ, ಜು. 11: ಅಮ್ಮತ್ತಿ ಹೋಬಳಿಯ ನಾಡ ಕಚೇರಿಯಲ್ಲಿ ಬುಧವಾರದಂದು ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭ 6
ಚುರುಕುಗೊಂಡ ವಿದ್ಯುತ್ ಕಾಮಗಾರಿಗೋಣಿಕೊಪ್ಪಲು, ಜು. 11: ದಕ್ಷಿಣ ಕೊಡಗಿನ ಪೊನ್ನಂಪೇಟೆ, ಹುದಿಕೇರಿ, ಬಾಳೆಲೆ ಹಾಗೂ ಶ್ರೀಮಂಗಲ ಹೋಬಳಿಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಚೆಸ್ಕಾಂ ಅಧಿಕಾರಿಗಳು ತಮ್ಮ ವ್ಯಾಪ್ತಿಯ
ಮಾಂದಲ್ಪಟ್ಟಿ ಬರೀ ಮೋಜು ಮಸ್ತಿಕರಿಕೆ, ಜು. 11: ಮಾಂದಲ್ಪಟ್ಟಿ ಕೊಡಗಿನ ರಮಣೀಯ ಪ್ರಕೃತಿ ಸೌಂದರ್ಯದ ನಿತ್ಯ ಜನಮನ ಸೆಳೆಯುವ ಅತಿ ಸುಂದರ ಪ್ರವಾಸಿ ಗಿರಿಧಾಮ. ಇಲ್ಲಿಗೆ ಪ್ರತಿ ನಿತ್ಯ ದೇಶ ವಿದೇಶಗಳಿಂದ
ವರ್ಷದೊಳಗೆ ಪುನರ್ನಿರ್ಮಾಣಗೊಂಡ ಪಿಡಬ್ಲ್ಯುಡಿ ರಾಜ್ಯ ಹೆದ್ದಾರಿಸೋಮವಾರಪೇಟೆ, ಜು. 11: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಭೂಕುಸಿತದಿಂದ ಕಣ್ಮರೆಯಾಗಿದ್ದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಕೆಲ ಭಾಗಗಳು ಇದೀಗ ಯಥಾಸ್ಥಿತಿಗೆ ತಲುಪಿದ್ದು, ಊಹೆಗೂ ಮೀರಿ ಪುನರ್‍ನಿರ್ಮಾಣಗೊಂಡಿದೆ. ಲೋಕೋಪಯೋಗಿ ಇಲಾಖಾ
ಹಲ್ಲೆ: ಇಬ್ಬರಿಗೆ ಸಜೆವೀರಾಜಪೇಟೆ, ಜು. 11: ಪಂಜರ್‍ಪೇಟೆಯ ವರ್ತಕ ಎನ್.ಡಿ.ಅನಿಲ್ ಕುಮಾರ್ ಹಾಗೂ ಆತನ ಸಂಗಡಿಗ ರಾಜೇಶ್ ಎಂಬವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆ ಇಲ್ಲಿನ ಎಂ. ಸುರೇಶ್