ಮಹಿಳೆ ನಾಪತ್ತೆಚೆಟ್ಟಳ್ಳಿ, ಜೂ. 5: ಚೇರಳ ಶ್ರೀಮಂಗಲ ಗ್ರಾಮ ಪೊನ್ನತ್ ಮೊಟ್ಟೆಯ ಕೆ.ಎಂ. ಅಚ್ಚಪ್ಪ ಅವರ ತೋಟದ ಮನೆಯಲ್ಲಿ ವಾಸವಿದ್ದ ಆಶಾ (32) ಎಂಬವರು ತಾ. 13.01.2020ರಂದು ಎಂದಿನಂತೆ
ಮನೆಗಳನ್ನು ಮಾರದಿರಿ : ಸೋಮಣ್ಣ ಅನುದಾನದ ಕೊರತೆಯಿಲ್ಲ : ಅಶೋಕ್ಮಡಿಕೇರಿ, ಜೂ. 4: ನಿರಾಶ್ರಿತರಿಗಾಗಿ ಸರ್ಕಾರ ನಿರ್ಮಿಸಿಕೊಟ್ಟಿರುವ ಮನೆಗಳನ್ನು ಯಾವದೇ ಕಾರಣಕ್ಕೂ ಮಾರಾಟ ಮಾಡಬೇಡಿ. ಸಾಮಾನ್ಯ ಜನರ ತೆರಿಗೆ ಹಣ ಹಾಗೂ ದಾನಿಗಳ ಹಣದಿಂದ ನಿರ್ಮಿಸಲಾಗಿರುವ ಮನೆಗಳನ್ನು
ವೀರಾಜಪೇಟೆಯಲ್ಲಿ ಭಾರೀ ಮಳೆವೀರಾಜಪೇಟೆ, ಜೂ.4: ಎರಡು ದಿನಗಳ ಹಿಂದೆಯೇ ಕೇರಳದಿಂದ ಮುಂಗಾರು ದಕ್ಷಿಣ ಕೊಡಗಿನ ಭಾಗಕ್ಕೆ ಪ್ರವೇಶಿಸಿದ್ದು ನಿನ್ನೆ ದಿನ ರಾತ್ರಿ ಗುಡುಗು ಮಿಂಚಿನೊಂದಿಗೆ ಬಿದ್ದ ಭಾರೀ ಮಳೆಗೆ ನೆಹರೂ
ಕೊಡಗಿನಲ್ಲಿ ಭೂ ಪರಿವರ್ತನೆಗೆ ಅವಕಾಶಮಡಿಕೇರಿ, ಜೂ. 4: ಕೊಡಗಿನ ಭೂ ಪರಿವರ್ತನೆಗೆ ಇಂದಿನಿಂದ ಅವಕಾಶ ನೀಡಲಾಗುತ್ತದೆ ಎಂದು ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಹೇಳಿದರು.ಜಂಬೂರಿನಲ್ಲಿ ಸಂತ್ರಸ್ತರಿಗೆ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ
ಪಟ್ಟಣ ಪಂಚಾಯಿತಿಗೆ ನಾಮನಿರ್ದೇಶನಸೋಮವಾರಪೇಟೆ,ಜೂ.4: ಇಲ್ಲಿನ ಪಟ್ಟಣ ಪಂಚಾಯಿತಿಗೆ ಹಿರಿಯ ಪತ್ರಕರ್ತ ಎಸ್.ಮಹೇಶ್ ಸೇರಿದಂತೆ ಮೂವರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಸದಸ್ಯರು ಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.ಮಹೇಶ್ ಅವರೊಂದಿಗೆ ಬಿಜೆಪಿಯ ನಗರಾಧ್ಯಕ್ಷ