ಜೂನ್ 30ರವರೆಗೆ ಬಡ್ಡಿ ಮನ್ನಾ ಅವಧಿ ವಿಸ್ತರಣೆಬೆಂಗಳೂರು, ಮಾ. 27: ರೈತರ ಬೆಳೆ ಸಾಲ, ಟ್ರ್ಯಾಕ್ಟರ್ ಸಾಲ, ಟಿಲ್ಲರ್ ಸಾಲ ಹೀಗೆ ಪ್ರಸಕ್ತ ಸಾಲಿನ ಮಾರ್ಚ್ 31ರವರೆಗಿನ ಸುಸ್ತಿ ಬಡ್ಡಿಯ ಮನ್ನಾ ಅವಧಿಯನ್ನು ಜೂನ್
ರೆಪೋ, ರಿವರ್ಸ್ ರೆಪೋ ದರಗಳಲ್ಲಿ ಕಡಿತನವದೆಹಲಿ, ಮಾ. 27: ಕೊರೊನಾ ವೈರಸ್ ದುಷ್ಪರಿಣಾಮ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್‍ಡೌನ್ ಇದೆ. ಇದರಿಂದ ಉದ್ಭವಿಸುವ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವ ಸಲುವಾಗಿ ರಿಸರ್ವ್ ಬ್ಯಾಂಕ್
ಕಾರ್ಯನಿರತ ಸಿಬ್ಬಂದಿಗಳ ರಕ್ಷಣೆಗೆ ಮನವಿಮಡಿಕೇರಿ, ಮಾ. 27: ಜಿಲ್ಲೆಯಾದ್ಯಂತ ಕರ್ತವ್ಯ ನಿರತರಾಗಿರುವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಪೊಲೀಸ್
ಸುಸ್ತಿ ಬಡ್ಡಿ ಮನ್ನಾ : ಆತಂಕ ಬೇಡಕೆ.ಜಿ. ಬೋಪಯ್ಯ ಸಲಹೆ ಮಡಿಕೇರಿ, ಮಾ. 27: ಎಲ್ಲಾ ಸಹಕಾರ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿಪತ್ತಿನ ಸಂಘಗಳಿಂದ ರೈತರು ಪಡೆದಿರುವ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಪಾವತಿಸಲು
ಮಾಕುಟ್ಟದಲ್ಲಿ ಸಂಚಾರ ಪೂರ್ಣ ಬಂದ್ವೀರಾಜಪೇಟೆ, ಮಾ. 27: ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಗಡಿ ಪ್ರದೇಶಕ್ಕೆ ಇಂದು ಸಂಜೆ ಎರಡು ರಾಜ್ಯಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕೂಟುಹೊಳೆಯಲ್ಲಿ ನಿರ್ಮಾಣವಾಗುತ್ತಿರುವ