ಸಾವಿರಾರು ಎಕರೆ ಕೃಷಿ ಭೂಮಿ ಹಾನಿ: ಸಂಕಷ್ಟದಲ್ಲಿ ರೈತರು

ಕೂಡಿಗೆ, ಆ. 12: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾವೇರಿ-ಹಾರಂಗಿ ನದಿ ನೀರಿನ ಮಟ್ಟ ಹೆಚ್ಚಿದ್ದರಿಂದ ಕುಶಾಲನಗರ ಹೋಬಳಿ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಎಕರೆಯಲ್ಲಿ

ಕಾವೇರಿ ನದಿಯಲ್ಲಿ ಭಾರೀ ನೀರು: ಮುರಿದು ಹೋದ ಕಣಿವೆ ತೂಗುಸೇತುವೆ

ಕೂಡಿಗೆ, ಆ. 12: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಕಾವೇರಿ-ಹಾರಂಗಿ ನದಿ ನೀರು ಸಂಗಮವಾಗಿ ಹರಿಯುವ ಸ್ಥಳವಾಗಿರುವದರಿಂದ ಭಾರೀ ಮಳೆಯಿಂದಾಗಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಕಣಿವೆಯ

ಎರಡು ವರ್ಷವೂ ಮಾಕುಟ್ಟದಲ್ಲಿ ಸಂಕಷ್ಟ ಮೊದಲು!

ಗೋಣಿಕೊಪ್ಪಲು, ಆ.12: ಕೊಡಗು ಜಿಲ್ಲೆಗೆ ಮುಂಗಾರು ಮಾರುತದೊಂದಿಗೆ ಬಂದು ಯಥೇಚ್ಚವಾಗಿ ಮಳೆಸುರಿಸುವದೇ ಇದೇ ಮಾಕುಟ್ಟ ಮಳೆಕಾಡುಗಳು. ಆದರೆ, ಕಳೆದ ಮೂರು ವರ್ಷದಿಂದ ಮಾಕುಟ್ಟದ ಕೆರ್ಟಿ, ಉರ್ಟಿ ಅರಣ್ಯ

ಪರಿಹಾರ ಕೇಂದ್ರಕ್ಕೆ ಡಾ.ರಾಜ್‍ಕುಮಾರ್ ಖತ್ರಿ ಭೇಟಿ

ಮಡಿಕೇರಿ, ಆ.12: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅತಿವೃಷ್ಟಿಯಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಜಿಲ್ಲಾ ಮೇಲುಸ್ತುವಾರಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಡಾ.ರಾಜ್ ಕುಮಾರ್ ಖತ್ರಿ ಅವರು

ವಿದ್ಯುತ್ ಸಮಸ್ಯೆ : ಮಾಹಿತಿಗೆ ಮನವಿ

ಸೋಮವಾರಪೇಟೆ, ಆ.12: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳಿದ್ದರೆ ಸರ್ವಿಸ್ ಸ್ಟೇಷನ್ ಮೊಬೈಲ್ ಸಂಖ್ಯೆ 9448283393 ಸಂಖ್ಯೆಗೆ ಮಾಹಿತಿ ನೀಡಬಹುದು ಎಂದು ಸೆಸ್ಕ್