17 ಮಂದಿಗೆ ಕ್ವಾರಂಟೈನ್ವೀರಾಜಪೇಟೆ, ಜೂ.1 : ಮಧ್ಯಪ್ರದೇಶ ರಾಜ್ಯ ಮೂಲದ 17 ಮಂದಿ ಗಣಿಗಾರಿಕೆಗಾಗಿ ಬೆಂಗಳೂರಿಗೆ ಬಂದಿದ್ದು ಅಲ್ಲಿನ ಕೆಲಸ ಮುಗಿದ ನಂತರ ಗಣಿಗಾರಿಕೆ ಕೆಲಸದ ನಿಮಿತ್ತ ವೀರಾಜಪೇಟೆಗೆ ನಿನ್ನೆ
ನಾಗರಹಾವು ಸೆರೆ ಸಿದ್ದಾಪುರ, ಜೂ. 1: ಮನೆಯಲ್ಲಿದ್ದ ನಾಗರ ಹಾವೊಂದನ್ನು ಸೆರೆಹಿಡಿಯುವಲ್ಲಿ ಉರಗ ಪ್ರೇಮಿ ಸುರೇಶ್ ಪೂಜಾರಿ ಯಶಸ್ವಿ ಯಾಗಿದ್ದಾರೆ. ಮಾದಾಪುರ ಸಮೀಪದ ಹಟ್ಟಿಹೊಳೆಯ ಕಾನನಕೊಲ್ಲಿ ರಮೇಶ್ ಗೋಪಾಲ ಎಂಬವರ
ನೆಲಕಚ್ಚಿದ ಪ್ರವಾಸೋದ್ಯಮದಿಂದ ಸರ್ಕಾರದ ಬೊಕ್ಕಸಕ್ಕೂ ಬಿದ್ದಿದೆ ಹೊಡೆತಮಡಿಕೇರಿ, ಮೇ 31: ಲಾಕ್‍ಡೌನ್‍ಗಳಿಂದಾಗಿ ಕಳೆದ 3 ತಿಂಗಳಿನಲ್ಲಿ ಪ್ರವಾಸೋದ್ಯಮವು ಜಿಲ್ಲೆಯಲ್ಲಿ ನೆಲಕಚ್ಚಿದ್ದು, ಅದನ್ನೇ ನಂಬಿಕೊಂಡಿದ್ದ ಮಂದಿಗೆ ಭಾರೀ ಹೊಡೆತವುಂಟಾಗಿದೆ. ಪ್ರವಾಸೋದ್ಯಮವನ್ನು ಅವಲಂಬಿಸಿದ್ದ ಹೊಟೇಲ್ ಉದ್ಯಮ, ಹೋಂಸ್ಟೇಗಳು,
ಆನೆ ಹಿಂಡು ಮರಳಿ ಅರಣ್ಯದೆಡೆಗೆಸಿದ್ದಾಪುರ, ಮೇ 31: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡುಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿ ಗೊಳಪಡುವ ಚೆಟ್ಟಳ್ಳಿ, ಮೋದೂರು,
ದೇಗುಲಗಳಲ್ಲಿ ಮುಂಜಾಗ್ರತೆಗೆ ಆದೇಶಮಡಿಕೇರಿ, ಮೇ 31: ಕರ್ನಾಟಕ ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಇಲಾಖೆಯ ಅಧೀನಕ್ಕೆ ಒಳಪಡುವ ದೇವಾಲಯಗಳನ್ನು, ಕೊರೊನಾ ಹಿನ್ನೆಲೆಯ ಲಾಕ್‍ಡೌನ್ ಬಳಿಕ, ಮುಂದಿನ ದಿನಗಳಲ್ಲಿ ಭಕ್ತರ ದರ್ಶನಕ್ಕೆ