ಗದ್ದೆಯಲ್ಲಿ ನಾಗರಹಾವು ಕಡಿತ ಕೃಷಿಕ ಮಹಿಳೆ ದುರ್ಮರಣ

ಸೋಮವಾರಪೇಟೆ,ಜೂ.23: ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಸಂದರ್ಭ ನಾಗರಹಾವು ಕಚ್ಚಿ ಕೃಷಿಕ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ಅವಿವಾಹಿತೆ ಕೃಷಿಕ

ಮನೆ ಜೀವ ಕಳೆದುಕೊಂಡ ಕುಟುಂಬಕ್ಕೆ ಸಹಾಯಹಸ್ತ...

ಸಿದ್ದಾಪುರ, ಜೂ. 23: ಮರವೊಂದು ಮನೆಯ ಮೇಲೆ ಬಿದ್ದು ಮನೆಯೊಂದಿಗೆ ಮನೆಯೊಡತಿಯನ್ನು ಕಳೆದುಕೊಂಡ ಕುಟುಂಬವೊಂದಕ್ಕೆ ಹೊಸ ಮನೆಯನ್ನು ನಿರ್ಮಾಣ ಮಾಡಿಕೊಟ್ಟು ಸಂಘಟನೆಗಳು ಮಾನವೀಯತೆ ಮೆರೆದಿವೆ. ತಿತಿಮತಿ ಸಮೀಪದ ತಾರಿಕಟ್ಟೆ

ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ

ಕೂಡಿಗೆ, ಜೂ.23: ಸರಕಾರವು ಜಾರಿಗೆ ತಂದಿರುವ ವಿವಿಧ ಯೋಜನೆಗಳ ಸ್ಯೌಲಭ್ಯಗಳನ್ನು ರೈತರು ಪಡೆದುಕೊಂಡು ತಮ್ಮ ಅರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ ಪಿ.