ಕೊಡಗಿನ ಗಡಿಯಾಚೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನವದೆಹಲಿ, ಜೂ. 11: ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ.
ಹದಿಹರೆಯದ ಮಕ್ಕಳು ಮತ್ತು ನಾವುಜಗತ್ತನ್ನೇ ಗೆಲ್ಲುವಷ್ಟು ಶಕ್ತಿ, ಹೆದರದೇ ಮುನ್ನುಗ್ಗುವ ಛಲ, ಎಲ್ಲಾ ಸಾಧ್ಯವಿದೆ ಎನ್ನುವ ಮನೋಭಾವ, ವೈಯಕ್ತಿಕ ಸ್ವಾತಂತ್ರ್ಯದೆಡೆಗೆ ತುಡಿತ, ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ತಳಮಳದಲ್ಲಿರುವ ಹದಿಹರೆಯದ ಮಕ್ಕಳು ದೇಶದ ಯುವಶಕ್ತಿ
ಬೆಮ್ಮತ್ತಿ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡರುಗಳ ಭೇಟಿಗೋಣಿಕೊಪ್ಪಲು, ಜೂ.11: ಸಂಬಂಧಗಳು ಹಾಳಾಗುವುದರಿಂದ ಜೀವನದಲ್ಲಿ ನೆಮ್ಮದಿಯ ಬದುಕು ಕಾಣಲು ಸಾಧ್ಯವಿಲ್ಲ. ಗ್ರಾಮದಲ್ಲಿ ಏನೇ ಸಮಸ್ಯೆ ಬಂದರೂ ಒಂದೆಡೆ ಕುಳಿತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಕೊಡಗು
ಗೋಲ್ಡನ್ ಟೆಂಪಲ್ಗೆ ನಿರ್ಬಂಧ ಕುಶಾಲನಗರ, ಜೂ. 11: ಕೋವಿಡ್-19 ಮುನ್ನೆಚ್ಚರಿಕೆ ಹಿನ್ನೆಲೆ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತ ಕೇಂದ್ರದ ಗೋಲ್ಡನ್ ಟೆಂಪಲ್‍ಗೆ ಪ್ರವಾಸಿಗರ ಭೇಟಿಗೆ ಆಗಸ್ಟ್ 26 ರ ತನಕ
ಕೊರೊನಾ : 910 ಮಂದಿಗೆ ಸಂಪರ್ಕ ತಡೆ ಮಡಿಕೇರಿ, ಜೂ. 11: ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ, ರಾಜ್ಯಗಳಿಂದ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು