ಫೀವರ್ ಕ್ಲಿನಿಕ್ ಮುಂದುವರಿಕೆ : 40 ಮಂದಿಯ ದ್ರವ ತುರ್ತು ರವಾನೆ

ವೀರಾಜಪೇಟೆ, ಜೂ. 26 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಥರ್ಮಲ್ ಸ್ಕ್ರೀನ್‍ಗೊಳಗಾದ 40 ಮಂದಿಯ ಗಂಟಲು ದ್ರವವನ್ನು ಕೊರೊನಾ ವೈರಸ್ ಪತ್ತೆಗಾಗಿ ಮಡಿಕೇರಿ ಹಾಗೂ ಮೈಸೂರಿಗೆ ಕಳುಹಿಸಲಾಗಿದೆ