ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣೆ ಮಡಿಕೇರಿ, ಆ. 10: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿಯ 78 ನೇ ವಾರ್ಷಿಕೋತ್ಸವÀ ಆಚರಣೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ
ಮಳೆ ಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ ಕೂಡಿಗೆ, ಆ. 10: ಕಳೆದ ವಾರ ಸುರಿದ ಭಾರೀ ಮಳೆ ಗಾಳಿಗೆ ಮತ್ತು ಕಾವೇರಿ ನದಿಯ ನೀರು ಹರಿದ ಪರಿಣಾಮ ಹಾನಿ ಸಂಭವಿಸಿದ ಕುಶಾಲನಗರ ಹೋಬಳಿಯ 5
ನಾಣಯ್ಯ ಅವರನ್ನು ಭೇಟಿಯಾದ ಡಿಕೆಶಿಮಡಿಕೇರಿ, ಆ. 10: ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭ
ಗದ್ದೆ ಓಟ ಸ್ಪರ್ಧೆ ಮಡಿಕೇರಿ, ಆ. 10: ಕಳೆದ 40 ವರ್ಷದಿಂದ ಬಿದ್ದೇರಿಯಂಡ ಕುಟುಂಬದ ಕೆಸರು ಗದ್ದೆಯ ನಾಟಿ ಓಟದ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿರುತ್ತಾರೆ. ಅದರಂತೆ ಈ ವರ್ಷವು ಅಂದರೆ ತಾ.
ಬುಡಕಟ್ಟು ಜನಾಂಗಗಳ ಹಕ್ಕುಗಳ ದಿನಾಚರಣೆ ಸಿ.ಎನ್.ಸಿ. ಧರಣಿ ಮಡಿಕೇರಿ, ಆ. 10: ಕೊಡವ ನ್ಯಾಷನಲ್ ಕೌನ್ಸಿಲ್ (ಸಿ. ಎನ್.ಸಿ.) ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ‘ವಿಶ್ವ ಆದಿ ಸಂಜಾತ ಬುಡಕಟ್ಟು ಜನಾಂಗಗಳ ಹಕ್ಕುಗಳ ದಿನಾಚರಣೆ’ಯ