ಹಾವು ಸೆರೆಸಿದ್ದಾಪುರ, ಆ. 14: ಮನೆಯೊಳಗಿದ್ದ ವಿಷಪೂರಿತ ಹಾವೊಂದನ್ನು ಸುರೇಶ್ ಪೂಜಾರಿ ಸೆರೆ ಹಿಡಿದ್ದಾರೆ. ಗುಹ್ಯ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಬಳಿಯ ಕಾಫಿ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿರುವ
ಸ್ವಾತಂತ್ರ್ಯೋತ್ಸವದ ಸಂಭ್ರಮ‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಕವಿ ಗೋಪಾಲಕೃಷ್ಣ ಅಡಿಗರು ಸ್ವತಂತ್ರ ಭಾರತದ ಕನಸನ್ನು ತಮ್ಮ ಕವನದ ಮೂಲಕ ವ್ಯಕ್ತಪಡಿಸಿದ್ದು
ಸ್ವಾತಂತ್ರ್ಯ ನಂತರ ಪ್ರಗತಿಯತ್ತ ಭಾರತಉತ್ತರದಲ್ಲಿ ಹಿಮಾಲಯ ಶ್ರೇಣಿ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ, ಪೂರ್ವದಲ್ಲಿ ಗಂಗಾ ಸಾಗರ, ಅರ್ಥಾತ್ ಬಂಗಾಳಕೊಲ್ಲಿ, ಪಶ್ಚಿಮದಲ್ಲಿ ಸಿಂಧು ಸಾಗರ ಅರ್ಥಾತ್ ಅರಬ್ಬಿ ಸಮುದ್ರ ಇವುಗಳ ನಡುವೆ ಇರುವ
ಪ್ರಸಕ್ತ ಸಾಲಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ; ಅನೀಸ್ ಕಣ್ಮಣಿ ಜಾಯ್ ಮಡಿಕೇರಿ, ಆ.14: ಪ್ರಸ್ತಕ ಸಾಲಿನ ಬೆಳೆ ಸಮೀಕ್ಷೆಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿ ಪಡಿಸಿರುವ ನೂತನ “ರೈತ ಬೆಳೆ ಸಮೀಕ್ಷೆ ಆಪ್ -2020-21” ಮೂಲಕ ಸ್ವಯಂ ರೈತರೇ ತಾವು
ನಾರಾಯಣಾಚಾರ್ ತೇಜೋವಧೆ : ಮನುಮುತ್ತಪ್ಪ ಖಂಡನೆಮಡಿಕೇರಿ, ಆ.14 : ತಲಕಾವೇರಿ ಕ್ಷೇತ್ರದಲ್ಲಿ ಕಳೆದ ಆರು ದಶಕಗಳಿಂದ ಪೂಜಾ ಕೈಂಕರ್ಯಗಳನ್ನು ನಿಷ್ಕಳಂಕವಾಗಿ ನಡೆಸುತ್ತಾ ಬಂದಿದ್ದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರ ತೇಜೋವಧೆ ಖಂಡನಾರ್ಹ ವೆಂದು