ಸೀಲ್ಡೌನ್ ತೆರವು ಗೋಣಿಕೊಪ್ಪ ವರದಿ, ಆ. 17: ಕೊರೊನಾದಿಂದಾಗಿ ಸೀಲ್‍ಡೌನ್ ಆಗಿದ್ದ ವಡ್ಡರಮಾಡು ಕಾಲೋನಿಯನ್ನು ಸಾರ್ವಜನಿಕ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಎರಡು ಬಾರಿ ಇಲ್ಲಿ ಕೊರೊನಾ ಪಾಸಿಟಿವ್‍ನಿಂದಾಗಿ ಸೀಲ್‍ಡೌನ್ ಮಾಡಲಾಗಿತ್ತು. ಭಾನುವಾರ
ನೀರಿನ ಟ್ಯಾಂಕ್ ಉದ್ಘಾಟನೆಗೋಣಿಕೊಪ್ಪ ವರದಿ, ಆ. 17: ಅರ್ವತೋಕ್ಲು ಗ್ರಾಮದಲ್ಲಿ ರೂ. 20 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ಅನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಸಿ. ಕೆ.
ಡಿ.ವೈ.ಎಸ್ಪಿ.ಗಳಿಗೆ ಸನ್ಮಾನಕೂಡಿಗೆ, ಆ.17: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿರುವ ಡಿ.ವೈ.ಎಸ್ಪಿ. ಹೆಚ್.ಎಂ. ಶೈಲೇಂದ್ರ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೋಮವಾರಪೇಟೆ
ವಿನಾಯಕನ ಆರಾಧನೆಗೂ ಕಂಟಕವಾದ ಕೊರೊನಾ ಮಡಿಕೇರಿ, ಆ. 17: ಕಳೆದ ಎರಡು ವರ್ಷಗಳಲ್ಲಿ ಮಳೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪ ದಿಂದ ಸರಳ ಆಚರಣೆಗೆ ಸೀಮಿತ ವಾಗಿದ್ದ ಗೌರಿ ಗಣೇಶ ಉತ್ಸವಕ್ಕೆ ಈ ಬಾರಿ
ಗೋಡೆ ಕುಸಿತಪೆÇನ್ನಂಪೇಟೆ. ಆ. 17: ಪೆÇನ್ನಂಪೇಟೆ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಜೋರಾಗಿದ್ದು, ಭಾನುವಾರ ರಾತ್ರಿ ಸುರಿದ ಮಳೆಗೆ ಇಲ್ಲಿನ ತ್ಯಾಗರಾಜ ರಸ್ತೆಯಲ್ಲಿರುವ ಸರೋಜಮ್ಮ ಎಂಬವರ ಮನೆಯ